Call Us Now: 08272 221717

ಕೊಡ್ಯಡ್ಕ ಅರವಿಂದ ಹೆಗ್ಡೆ ನಿಧನ

September 15, 2020

ಮೂಡುಬಿದಿರೆ: ಪುತ್ತಿಗೆ ಗ್ರಾಮದ ಕೊಡ್ಯಡ್ಕ ಅರವಿಂದ ಹೆಗ್ಡೆ(74)ಅಲ್ಪ ಕಾಲದ ಅನಾರೋಗ್ಯದಿಂದ ಭಾನುವಾರ ಬೆಂಗಳೂರಿನ ತನ್ನ ಮಗಳ ಮನೆಯಲ್ಲಿ ನಿಧನರಾದರು.
ಅವರು ಎಲ್ಲೈಸಿ ಏಜೆಂಟರಾಗಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದಾರೆ.