Call Us Now: 08272 221717

ಆಯೋಧ್ಯೆ ರಾಮ ಮಂದಿರ ಶಿಲಾನ್ಯಾಸ: ಆಗಸ್ಟ್ 5ರಂದು ಅಶ್ವತ್ಥಪುರ ದೇವಳದಲ್ಲಿ ವಿಶೇಷ ಪೂಜೆ

August 4, 2020

ಮೂಡುಬಿದಿರೆ : ಅಯೋಧ್ಯೆ ರಾಮ ಮಂದಿರ ಶಿಲಾನ್ಯಾಸ ಹಿನ್ನೆಲೆಯಲ್ಲಿ ನಾಳೆ ಅಶ್ವತ್ಥಪುರ ಶ್ರೀಸೀತಾರಾಮಚಂದ್ರ ದೇವಸ್ಥಾನದಲ್ಲಿ ಬೆಳಿಗ್ಗೆ 11ರಿಂದ 12.30 ವರೆಗೆ ಭಜನೆ, ಶ್ರೀರಾಮನಾಮ ಜಪ, ವಿಶೇಷ ಪೂಜೆ ನಡೆಯಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.