Call Us Now: 08272 221717

ಮೂಡುಬಿದಿರೆ ಬಸದಿಗಳಲ್ಲಿ ನೂಲ ಹುಣ್ಣಿಮೆ ಆಚರಣೆ

August 4, 2020

ಮೂಡುಬಿದಿರೆ: ಇಲ್ಲಿನ ಜೈನಮಠ ಸಹಿತ ಎಲ್ಲ ಬಸದಿಗಳಲ್ಲಿ ನೂಲಹುಣ್ಣಿಮೆ ಹಬ್ಬವನ್ನು ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಸೋಮವಾರ ಆಚರಿಸಕಾಯಿತು.