Call Us Now: 08272 221717

ಬನ್ನಡ್ಕದಲ್ಲಿ ಸತ್ತ ಜಿಂಕೆ ಪತ್ತೆ

June 15, 2020

ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿ 169ರ ಬನ್ನಡ್ಕದಲ್ಲಿ ಸತ್ತ ಜಿಂಕೆಯು ಸೊಮವಾರ ಪತ್ತೆಯಾಗಿದೆ. ಜಿಂಕೆಯನ್ನು ಚಿರತೆ ಬೇಟೆಯಾಡಿರುವ ಶಂಕೆ ವ್ಯಕ್ತವಾಗಿದೆ.