Call Us Now: 08272 221717

ಬೆದ್ರ ಕ್ರಿಕೆಟ್ ಯೂನಿಯನ್‍ನಿಂದ ಸ್ವರಾಜ್ಯ ಮೈದಾನದಲ್ಲಿ ವನಮಹೋತ್ಸವ

September 9, 2020

ಮೂಡುಬಿದಿರೆ: ಬೆದ್ರ ಕ್ರಿಕೆಟ್ ಯೂನಿಯನ್ ಆಶ್ರಯದಲ್ಲಿ ಅರಣ್ಯ ಇಲಾಖೆ ಮೂಡುಬಿದಿರೆ, ಕ್ರೀಡಾ ಇಲಾಖೆ ಸಹಯೋಗದೊಂದಿಗೆ ಸ್ವರಾಜ್ಯ ಮೈದಾನದಲ್ಲಿ ಬುಧವಾರ ವನಮಹೋತ್ಸವ ನಡೆಯಿತು.


ಪುರಸಭೆಯ ಸದಸ್ಯರಾದ ರಾಜೇಶ್ ನಾಯ್ಕ್, ಪ್ರಸಾದ್ ಕುಮಾರ್, ವಲಯ ಅರಣ್ಯಾಧಿಕಾರಿ ಪ್ರಕಾಶ್ ಪೂಜಾರಿ, ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ ಗಾಣಿಗ, ಕ್ರೀಡಾ ಇಲಾಖೆಯ ಅಧಿಕಾರಿ ಪ್ರವೀಣ್ ಕುಮಾರ್, ತಾಲೂಕು ದೈಹಿಕ ಶಿಕ್ಷಣ ಪರವೀಕ್ಷಾಣಾಧಿಕಾರಿ ಶಿವನಾಂದ ಕಾಯ್ಕಿಣಿ, ಬೆದ್ರ ಕ್ರಿಕೆಟ್ ಯೂನಿಯನ್ ಅಧ್ಯಕ್ಷ ಅಶ್ರಪ್ ವಾಲ್ಪಾಡಿ, ಉಪಾಧ್ಯಕ್ಷ ಸುಕುಮಾರ್ ಅಮೀನ್, ರಘುನಾಥ್ ಉಪಸ್ಥಿತರಿದ್ದರು.