Call Us Now: 08272 221717

ಶಿರ್ತಾಡಿ: ಅಸಹಾಯಕ ಕುಟುಂಬಕ್ಕೆ ಶ್ರಮದಾನದ ಮೂಲಕ ನೆರವಾದ ಬಿರುವೆರ್ ಕುಡ್ಲ ಬೆದ್ರ ಘಟಕ

September 9, 2020

ಮೂಡುಬಿದಿರೆ: ಬಿರುವೆರ್ ಕುಡ್ಲ ಬೆದ್ರ ಘಟಕದ ಸದಸ್ಯರು ಶಿರ್ತಾಡಿಯ ಮಕ್ಕಿ ಹೈಸ್ಕೂಲ್ ಬಳಿ ಅಸಹಾಯಕ ಕುಟುಂಬವೊಂದಕ್ಕೆ ಶ್ರಮದಾನದ ಮೂಲಕ ಮನೆ ದುರಸ್ತಿ ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.