Call Us Now: 08272 221717

ಬಂಟ್ವಾಳ ಬಿಜೆಪಿಯಿಂದ ಪಿಲಿಮೊಗರು ಗ್ರಾಮದಲ್ಲಿ ಆಹಾರ ಕಿಟ್ ವಿತರಣೆ

May 18, 2020

ಬಂಟ್ವಾಳ: ಪಿಲಿಮೊಗರು ಗ್ರಾಮದ ಬಸ್ತಿಕೋಡಿ ಎಸ್.ಸಿ ಕಾಲೋನಿಯ ನಿವಾಸಿಗಳಿಗೆ ಬಂಟ್ವಾಳ ಬಿಜೆಪಿ ವತಿಯಿಂದ ಆಹಾರದ ಕಿಟ್ ವಿತರಿಸಲಾಯಿತು. ಪುರುಷೋತ್ತಮ ಶೆಟ್ಟಿ ಬರಕಿನಡೆ ಹಾಗೂ ಸ್ವಯಂ ಸೇವಕರು ಉಪಸ್ಥಿತರಿದ್ದರು.