Call Us Now: 08272 221717

ಆಯೋಧ್ಯೆ ರಾಮಮಂದಿರಕ್ಕೆ ಭೂಮಿಪೂಜೆ ಮೂಡುಬಿದಿರೆಯಲ್ಲಿ ಸಂಭ್ರಮಾಚರಣೆ

August 6, 2020

ಮೂಡುಬಿದಿರೆ: ಅಯೋದ್ಯೆಯಲ್ಲಿ ಭವ್ಯ ದೇಗುಲ ನಿರ್ಮಾಣಕ್ಕಾಗಿ ನಡೆದ ಭೂಮಿ ಪೂಜೆ ಪ್ರಯುಕ್ತ ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ಬಾನಂಗಳಕ್ಕೆ ಕೇಸರಿ ಬಲೂನ್ ಗಳನ್ನು ಬಿಟ್ಟು ಸಂಭ್ರಮ ಆಚರಿಸಲಾಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ., ಮಂಡಲ ಅಧ್ಯಕ್ಷ ಸುನಿಲ್ ಆಳ್ವ, ಪ್ರಮುಖರಾದ ಕೆ.ಆರ್.ಪಂಡಿತ್, ಗೋಪಾಲ್ ಶೆಟ್ಟಿಗಾರ್, ಕೇಶವ ಮೆನ್ನಬೆಟ್ಟು, ಸುಕೇಶ್ ಶೆಟ್ಟಿ, ನಾಗರಾಜ ಪೂಜಾರಿ, ಸೋಮನಾಥ್, ಪ್ರಸಾದ್ ಕುಮಾರ್, ಸುಚೇತನ್ ಜೈನ್ ಮತ್ತಿತರಾರು ಉಪಸ್ಥಿತರಿದ್ದರು.