Call Us Now: 08272 221717

ಮೂಡುಬಿದಿರೆ: ಐವರು ಪೊಲೀಸರಿಗೆ ಕೊರೊನ ಪಾಸಿಟಿವ್: ಪೊಲೀಸ್ ಠಾಣೆ ಸೀಲ್ ಡೌನ್

July 22, 2020

ಮೂಡುಬಿದಿರೆ: ಇಲ್ಲಿನ ಪೊಲೀಸ್ ಠಾಣೆಯ ಐವರು ಪೊಲೀಸರಿಗೆ ಬುಧವಾರ ಕೊರೊನಾ ಪಾಸಿಟಿವ್ ಕಂಡು ಬಂದಿದ್ದು, ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲು ತಯಾರಿ ನಡೆಯುತ್ತಿದೆ.