Call Us Now: 08272 221717

ಮೂಡುಬಿದಿರೆ: ಗಾಂಧಿನಗರ ಸರ್ಕಾರಿ ಶಾಲೆಗೆ ಬ್ಯಾಂಡ್ ಸೆಟ್ ಕೊಡುಗೆ

September 9, 2020

ಮೂಡುಬಿದಿರೆ: ಗಾಂಧಿನಗರ ದ.ಕ.ಜಿ.ಪಂ.ಹಿ.ಪ್ರಾ ಶಾಲೆಗೆ ಮುಂಬೈಯ ಉದ್ಯಮಿ ಬಿ.ಎಚ್.ಶೆಟ್ಟಿ ಅವರು ಸುನೀತ ಮತ್ತು ಪ್ರಭಾಕರ ದಂಪತಿಯ ಮೂಲಕ ಕೊಡಮಾಡಿದ ಬ್ಯಾಂಡ್‍ಸೆಟ್ ಅನ್ನು ಶಾಲೆಗೆ ಹಸ್ತಾಂತರಿಸಲಾಯಿತು.