Call Us Now: 08272 221717

ಮೂಡುಬಿದಿರೆ: ಬೃಹತ್ ಗಾತ್ರದ ಮರಬಿದ್ದು ಹಾನಿ

May 23, 2020

ಮೂಡುಬಿದಿರೆ: ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡೆಯಂಗಡಿ ಗೋಳಿಕಟ್ಟೆಯಲ್ಲಿ ಶುಕ್ರವಾರ ಬೃಹತ್ ಗಾತ್ರದ ಆಲದ ಮರಬಿದ್ದು, ವಿದ್ಯುತ್ ಕಂಬ, ದೈವದ ಕಟ್ಟೆಗೆ ಹಾನಿಯಾಗಿದೆ. ಮರದ ಉಳಿದ ಭಾಗ ಶನಿವಾರ ಬಿದ್ದು, ಅಲ್ಲೇ ಪಕ್ಕದಲ್ಲಿದ್ದ ಅಂಗಡಿಯ ಮೇಲ್ಛಾವಣಿಯ ಮೇಲೆ ಬಿದ್ದಿದೆ.