Call Us Now: 08272 221717

ಟಿವಿಯಲ್ಲಿ ಹೈಸ್ಕೂಲ್ ಪಾಠ: ವಿದ್ಯಾರ್ಥಿಗಳ ಚಿತ್ತ ಚಂದನದತ್ತ

July 20, 2020

ಮೂಡುಬಿದಿರೆ: ಚಂದನ ವಾಹಿನಿಯಲ್ಲಿ ಹೈಸ್ಕೂಲು ವಿದ್ಯಾರ್ಥಿಗಳಿಗಾಗಿ ಸೋಮವಾರ ಆರಂಭಗೊಂಡ ಸೇತುಬಂಧ ತರಗತಿ ಕಾರ್ಯಕ್ರಮವನ್ನು ಕುತೂಹಲದಿಂದ ಗಮನಿಸಿ ವಿದ್ಯಾರ್ಥಿಯೋರ್ವ ನೋಟ್ಸ್ ಮಾಡಿಕೊಳ್ಳುತ್ತಿರುವುದು.