Call Us Now: 08272 221717

ಪಡುಮಾರ್ನಾಡು ಅಚ್ಚರಕಟ್ಟೆಯ ಹೊನ್ನಯ್ಯ ಪೂಜಾರಿ ನಿಧನ

September 9, 2020

ಮೂಡುಬಿದಿರೆ: ಪಡುಮಾರ್ನಾಡು ಗ್ರಾಮದ ಅಚ್ಚರಕಟ್ಟೆ ನಿವಾಸಿ ಹೊನ್ನಯ್ಯ ಪೂಜಾರಿ(71)ಬುಧವಾರ ಸ್ವಗೃಹದಲ್ಲಿ ನಿಧನರಾದರು. ಪುತ್ರ, ಪುತ್ರಿ ಇದ್ದಾರೆ.