Call Us Now: 08272 221717

ಇರುವೈಲು : ಹಿಂದೂ ಜಾಗರಣ ವೇದಿಕೆಯಿಂದ ವೃಕ್ಷ ಜಾಗರಣ

July 28, 2020

ಮೂಡುಬಿದಿರೆ : ಹಿಂದೂ ಜಾಗರಣ ವೇದಿಕೆ ಮೂಡುಬಿದಿರೆ ತಾಲೂಕು ದುರ್ಗಾ ಪರಮೆಶ್ವರಿ ಘಟಕ ಇರುವೈಲು ಇದರ ವತಿಯಿಂದ “ವೃಕ್ಷ ಜಾಗರಣ ಕಾರ್ಯಕ್ರಮದ ಮೂಲಕ ಗಿಡನೆಡುವ ಕಾರ್ಯಕ್ರಮವು ಭಾನುವಾರ ಇರುವೈಲಿನಲ್ಲಿ ನಡೆಯಿತು.

ಜಿಲ್ಲಾ ಸಂಪರ್ಕ ಪ್ರಮುಖ್ ಹರೀಶ್ ಮಟ್ಟಿ, ತಾಲೂಕು ಜಾಗರಣದ ಅಧ್ಯಕ್ಷ ಸಮಿತ್‌ರಾಜ್ ದರೆಗುಡ್ಡೆ, ರಾಮ್ ಕುಮಾರ್ ಮಾರ್ನಾಡು, ದುರ್ಗಾ ಪರಮೇಶ್ವರಿ ಘಟಕದ ಅಧ್ಯಕ್ಷ ಜನಾರ್ದನ ದೇವರಗುಡ್ಡೆ, ಸುನೀಲ್ ಇರುವೈಲು, ಪೂವಪ್ಪ ಸಾಲ್ಯಾನ್ ಉಪಸ್ಥಿತರಿದ್ದರು.