Call Us Now: 08272 221717

ಶಿರ್ತಾಡಿ ಅರ್ಜುನಾಪುರ ಕ್ಷೇತ್ರದ ಆನುವಂಶಿಕ ಮೊಕ್ತೇಸರ ಈಶ್ವರಪ್ಪಯ್ಯ ಶ್ಯಾನುಭೋಗ್ ನಿಧನ

September 22, 2020

ಮೂಡುಬಿದಿರೆ; ಇಲ್ಲಿನ ಶಿರ್ತಾಡಿ ಅರ್ಜುನಾಪುರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಆನುವಂಶಿಕ ಮೊಕ್ತೇಸರ ಈಶ್ವರಪ್ಪಯ್ಯ ಶ್ಯಾನುಭೋಗ್ (70) ಸೋಮವಾರ ನಿಧನರಾದರು

ವಾಲ್ಪಾಡಿಯಲ್ಲಿ ಕಳೆದ ಹಲವು ವರ್ಷಗಳಿಂದ ಹೊಟೇಲ್ ಉದ್ಯಮ ನಡೆಸಿಕೊಂಡು ಬರುತ್ತಿದ್ದ ಅವರು ಪತ್ನಿ, ಮೂವರು ಪುತ್ರರು, ಇಬ್ಬರು ಪ್ಮತ್ರಿಯರನ್ನು ಆಗಲಿದ್ದಾರೆ.