Call Us Now: 08272 221717

ಜೂನ್ 9ರಂದು ಆಚಾರ್ಯ ಮಹಾ ಸಾಗರ ಮುನಿ ಮಹಾರಾಜ್ ಮೂಡುಬಿದಿರೆ ಪುರ ಪ್ರವೇಶ

June 8, 2020

ಮೂಡುಬಿದಿರೆ: ಆಚಾರ್ಯ ಜಯಕೀರ್ತಿ ಮುನಿ ಮಹಾರಾಜರ ಶಿಷ್ಯ ಆಚಾರ್ಯ ಮಹಾ ಸಾಗರ ಮುನಿ ಮಹಾರಾಜ್ ರಿಗೆ ಜೈನ ಕಾಶಿ ಮೂಡುಬಿದಿರೆಗೆ ಪುರ ಪ್ರವೇಶ ಮಾಡಲಿದ್ದಾರೆ.
ಜೂನ್ 8ರಂದು ಮೂಡುಬಿದಿರೆ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೊಸಂಗಡಿ ಅರಮನೆ ಯಲ್ಲಿ ಶ್ರೀಫಲ ಸಮರ್ಪಣೆ ಮಾಡಿದರು.

ಪಟ್ಣ ಶೆಟ್ಟಿ ಸುದೇಶ್ ಕುಮಾರ್, ದಿನೇಶ್ ಬೆಟ್ಕೇರಿ,
ಬಸದಿ ಮೊಕ್ತೇಸರರು ಹೊಸಂಗಡಿ ಅರಮನೆ ಸುಕುಮಾರ್, , ಕಿಶೋರ್ ಎಂ.,ಶಾಂತ ಕುಮಾರಿ ಅಮ್ಮ ಪಡುಬಿದ್ರಿ ಬೀಡು, ಬಾಹುಬಲಿ ಪ್ರಸಾದ್ ವಕೀಲರು
ಶ ಪ್ರತಿಮಾ ಮೂಡುಬಿದಿರೆ , ಕೃಷ್ಣರಾಜ ಹೆಗ್ಡೆ,
ಕಲ್ಲಬೆಟ್ಟು, ಜಯಕುಮಾರ್ ವೇಣೂರು, ಸೂರಜ್ ಅರಿಗ ಮೂಡುಬಿದಿರೆ ಉಪಸ್ಥಿತರಿದ್ದರು
ಜೂನ್ 9 ರಂದು ಆಚಾರ್ಯ
ರನ್ನು ಕಲ್ಸ oಕ ಶ್ರೀ ಮಠ ಹಾಸ್ಟೆಲ್ ಸ್ವಸ್ತಿಶ್ರೀ ಭಟ್ಟಾರಕ ಬಡಾವಣೆ ಬಳಿ
ಯಿಂದ ಸಮಾಜ ವತಿಯಿಂದ ಸಾಂಪ್ರದಾಯಿಕ ಸ್ವಾಗತ ಕೋರಲಾಗುವುದು.
ಮೂರು ದಿನ ಜೈನ ಕಾಶಿ ಶ್ರೀ ಮಠ ದ ಮುನಿ ನಿವಾಸ ದಲ್ಲಿ ಮೊಕ್ಕಾಂ ಇರುವ ಮುನೀಶ್ವರ ರ ದರ್ಶನ ಪಡೆಯಲು ಬಯಸುವ ವರು ಅಪರಾಹ್ನ
3.00 ರಿಂದ 5.00 ರ ವರೆಗೆ ಕಡ್ಡಾಯವಾಗಿ ಮುಖ ಪಟ್ಟಿ ಧರಿಸಿ 2ಮೀಟರ್
ಅಂತರ ಕಾಯ್ದುಕೊಂಡು ಕೇವಲ 20 ಜನರಿಗೆ ಹೆಚ್ಚಿಲ್ಲ ದಂತೆ ಭಕ್ತಾದಿಗಳು ದರ್ಶನ ಮಾಡಿ ತೆರಳ ಬಹುದಾಗಿದೆ.

ಜೂನ್ 10 ರಂದು ಮಧ್ಯಾಹ್ನ ಆಚಾರ್ಯ ರ ಕೇಶ ಲೊಚ ಕಾರ್ಯಕ್ರಮ ಇರುತ್ತದೆ ಎಂದು ಜೈನಮಠದ ವ್ಯವಸ್ಥಾಪಕ ಸಂಜಯಂತ ಕುಮಾರ್ ಶೆಟ್ಟಿ ತಿಳಿಸಿದ್ದಾರೆ