Call Us Now: 08272 221717

ಅಲಂಗಾರು: ಅಬ್ಬಾಸ್ ಮಿಲ್ಲ್ ಕಾರ್ಮಿಕರಿಗೆ ಜೆಸಿಐ ಮೂಡುಬಿದಿರೆ ತ್ರಿಭುವನ್ ನಿಂದ ಮಾಸ್ಕ್ ವಿತರಣೆ

September 9, 2020

ಮೂಡುಬಿದಿರೆ ತ್ರಿಭುವನ್ನಿಂದ ಮಾಸ್ಕ್ ವಿತರಣೆ
ಮೂಡುಬಿದಿರೆ: ಜೆಸಿಐ ಮೂಡುಬಿದಿರೆ ತ್ರಿಭುವನ್ ಇದರ ಜೇಸಿ ಸಪ್ತಾಹ ಅಂಗವಾಗಿ ಅಲಂಗಾರಿನಲ್ಲಿರುವ ಅಬ್ಬಾಸ್ ಮರದ ಮಿಲ್ಲ್ ಕಾರ್ಮಿಕರಿಗೆ ಮಾಸ್ಕ್ ಅನ್ನು ಬುಧವಾರ ವಿತರಿಸಲಾಯಿತು.ಜೆಸಿಐ ವಲಯ 150 ಉಪಾಧ್ಯಕ್ಷ ಮೇಧಾವಿ,
ಜೆಸಿಐ ಪೂರ್ವಾಧ್ಯಕ್ಷ, ಅಬ್ಬಾಸ್ ಮಿಲ್ಲ್ ಮಾಲಕ ಮಹಮ್ಮದ್ ಅಬ್ಬಾಸ್, ಜೆಸಿಐ ಮೂಡುಬಿದಿರೆ ತ್ರಿಭುವನ್ ಅಧ್ಯಕ್ಷ ಸಂತೋಷ್ ಕುಮಾರ್, ಕಾರ್ಯದರ್ಶಿ ದಯಾನಂದ್ ಹೆಗ್ಡೆ, ಜೇಸಿರೇಟ್ ಅಧ್ಯಕ್ಷೆ ವೀಣಾ ಸಂತೋಷ್, ಜೆಜೆಸಿ ಅಧ್ಯಕ್ಷ ಜಯ ಕುಮಾರ್, ಜೇಸಿ ಸಪ್ತಾಹ ಸಂಯೋಜಕಿ ಶಾಂತಲಾ ಆಚಾರ್ಯ, ಪೂರ್ವಾಧ್ಯಕ್ಷೆ ಸಂಗೀತಾ ಪ್ರಭು, ನವೀನ್ ಟಿ.ಅರ್ ಮತ್ತಿತರರು ಉಪಸ್ಥಿತರಿದ್ದರು.