Call Us Now: 08272 221717

ಮೂಡುಬಿದಿರೆಯಲ್ಲಿ ಕಾಡುಕೋಣ ಸಾವು

June 18,2020

ಮೂಡುಬಿದಿರಮೂಡುಬಿದಿರೆ: ಕಳೆದ ಎರಡು ದಿನಗಳಿಂದ ಪುರಸಭೆ ವ್ಯಾಪ್ತಿಯ ಕಲ್ಲಬೆಟ್ಟು, ಕರಿಂಜೆ,ಗಂಟಾಲ್ಕಟ್ಟೆ ಪರಿಸರದಲ್ಲಿ ಓಡಾತ್ತಿದ್ದ ಕಾಡುಕೋಣ ಗುರುವಾರ ಸಾವನ್ನಪ್ಪಿದೆ.
ಕಲ್ಲಬೆಟ್ಟು ನೀರಲ್ಕೆ ಎಂಬಲ್ಲಿ ಕಾಡುಕೋಣ ಸಾವನ್ನಪ್ಪಿದು, ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.