Call Us Now: 08272 221717

ಮೂಡುಬಿದಿರೆ: ಕೊಡಂಗಲ್ಲು ಮಾರಿಗುಡಿಯಲ್ಲಿ ಕಳ್ಳತನ ಯತ್ನ

September 23, 2020

ಮೂಡುಬಿದಿರೆ: ಇಲ್ಲಿನ ಪುರಸಭೆ ವ್ಯಾಪ್ತಿಯ ಶ್ರೀಮಹಾವೀರ ಕಾಲೇಜು ಬಳಿ ಇರುವ ಕೊಡಂಗಲ್ಲು ಮಾರಿಗುಡಿ ದೇವಳದಲ್ಲಿ ಮಂಗಳವಾರ ತಡರಾತ್ರಿ ಕಳ್ಳರು ನುಗ್ಗಿದ್ದು , ಗರ್ಭಗುಡಿಯಲ್ಲಿದ್ದ ಚಿನ್ನ, ಬೆಳ್ಳಿಯ ಅಭರಣಗಳನ್ನು ಕಳವುಗೈಯುವ ವಿಫಲ ಯತ್ನ ನಡೆದಿದೆ.

ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ, ಪರಿಶೀಲನೆ ಮಾಡುತ್ತಿದ್ದಾರೆ.