Call Us Now: 08272 221717

ಮಂಗಳೂರು-ಮೂಡುಬಿದಿರೆಗೆ ಇಂದಿನಿಂದ KSRTC ಬಸ್ ವ್ಯವಸ್ಥೆ

May 21, 2020

ಮೂಡುಬಿದಿರೆ: ಮೂಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅವರ ಪ್ರಯತ್ನ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರ ಸಹಕಾರದಿಂದ ಮೇ.21ರಿಂದ ಮಂಗಳೂರು-ಗುರುಪುರ-ಕೈಕಂಬ ಮಾರ್ಗವಾಗಿ KSRTC ಬಸ್ ಗಳು ಸಂಚರಿಸಲಿದೆ.