Call Us Now: 08272 221717

ಮೂಡುಬಿದಿರೆ ತಾಲೂಕು ಭಾರತೀಯ ಮಜ್ದೂರ್ ಸಂಘ ಉದ್ಘಾಟನೆ

October 23, 2020

ಮೂಡುಬಿದಿರೆ: ಭಾರತೀಯ ಮಜ್ದೂರ್ ಮೂಡುಬಿದಿರೆ ತಾಲೂಕು ಸಂಘವನ್ನು ಶುಕ್ರವಾರ ಸಮಾಜಮಂದಿರದಲ್ಲಿ ಉದ್ಘಾಟಿಸಲಾಯಿತು.

ಶಾಸಕ ಉಮಾನಾಥ್ ಕೋಟ್ಯಾನ್ , ಬಿಜೆಪಿ ದ.ಕ ಜಿಲ್ಲಾಧ್ಯಕ್ಷ ಸುದರ್ಶನ್ ಎಂ., ಭಾರತೀಯ ಮಜ್ದೂರ್ ಸಂಘದ ಅಧ್ಯಕ್ಷ ವಿಶ್ವನಾಥ ಶೆಟ್ಟಿ,ಸಂಘದ ಜಿಲ್ಲಾ ಅಧ್ಯಕ್ಷ ಪಿ.ಭಾಸ್ಕರ್ ರಾವ್, ಸಂಘದ ಮೂಡುಬಿದಿರೆ ತಾಲೂಕು ಅದ್ಯಕ್ಷ ಜಯಪ್ರಕಾಶ್ ಭಂಡಾರಿ, ಜಿ.ಪಂ ಸದಸ್ಯ ಕೆ.ಪಿ ಸುಚರಿತ ಶೆಟ್ಟಿ, ಮೂಡುಬಿದಿರೆ ಆಟೋ ಚಾಲಕ ಮಾಲಕ ಸಂಘದ ಅದ್ಯಕ್ಷ ಜಯರಾಮ್ ರಾವ್ ಮತ್ತಿತರರು ಉಪಸ್ಥಿತರಿದ್ದರು.