Call Us Now: 08272 221717

ಮೂಡುಬಿದಿರೆ ತಹಸೀಲ್ದಾರ್ ಅನಿತಾಲಕ್ಷ್ಮೀ ವರ್ಗಾವಣೆ

September 10, 2020

ಮೂಡುಬಿದಿರೆ: ಇಲ್ಲಿನ ತಹಸೀಲ್ದಾರ್ ಅನಿತಾಲಕ್ಷ್ಮೀ ಅವರು ಮೂಡುಬಿದಿರೆಯಿಂದ ವರ್ಗಾವಣೆಗೊಂಡು, ಚುನಾವಣೆ ವಿಭಾಗದ ಅಧಿಕಾರಿಯಾಗಿ‌ ನೇಮಕಗೊಂಡಿದ್ದಾರೆ.

ಅನಿತಾಲಕ್ಷ್ಮೀ ಅವರು ಕಳೆದ‌ 14 ತಿಂಗಳುಗಳಿಂದ ಮೂಡುಬಿದಿರೆ ತಹಸೀಲ್ದಾರ್ ಸೇವೆ ಸಲ್ಲಿಸಿದ್ದಾರೆ. ಮೂಡುಬಿದಿರೆ ತಾಲೂಕಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಶ್ರಮಿಸಿದ್ದರು.
ಮೂಡುಬಿದಿರೆ ಪ್ರಭಾರ ತಹಸೀಲ್ದಾರ್ ಆಗಿ ಗುರುಪ್ರಸಾದ್ ನೇಮಕಗೊಂಡಿದ್ದಾರೆ.