Call Us Now: 08272 221717

ಮೂಡುಬಿದಿರೆ ಚೌಟರ ಅರಮನೆಯ ಪದ್ಮಪ್ರಸಾದ್ ನಿಧನ

October 8, 2020

ಮೂಡುಬಿದಿರೆ: ಚೌಟರ ಅರಮನ ಹಿರಿಯರಾದ ಪದ್ಮಪ್ರಸಾದ್(72) ಮಂಗಳೂರಿನ ಸ್ವಗೃಹದಲ್ಲಿ ಬುಧವಾರ ನಿಧನರಾದರು. ಮೂಡುಬಿದಿರೆಯ ಬಸದಿಗಳ ಮೊಕ್ತೇಸರರಾಗಿದ್ದ ಅವರು ಮಂಗಳೂರಿನಲ್ಲಿ ಉದ್ಯಮಿಯಾಗಿದ್ದರು.
ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.