Call Us Now: 08272 221717

ಹೊರ ರಾಜ್ಯಗಳಿಂದ ಮೂಡುಬಿದಿರೆ ಬಂದ ಒಟ್ಟು 97 ಮಂದಿಗೆ ಕ್ವಾರಂಟೈನ್

May 18, 2020

ಮೂಡುಬಿದಿರೆ: ಹೊರ ರಾಜ್ಯಗಳಿಂದ ಬಂದ ಒಟ್ಟು 97 ಮಂದಿಯನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.

ಕೊರೊನಾ ಮುಂಜಾಗ್ರತ ಕ್ರಮವಾಗಿ ತಾಲೂಕಿನ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ.