Call Us Now: 08272 221717

ಮಾರೂರು: ಅಪಘಾತದಿಂದ ಗಾಯಗೊಂಡ ದೈವ ನರ್ತಕ: ಚಿಕಿತ್ಸೆಗೆ ಬೇಕಿದೆ ಸಹೃದಯರ ನೆರವು

June 8, 2020

ಮೂಡುಬಿದಿರೆ: ಮಾರೂರು ಗ್ರಾಮದ ಬಂಗಿಲ ನಿವಾಸಿ ದೈವ ನರ್ತಕ ರಮೇಶ್ ಮಾರೂರು ಅವರು ತಮ್ಮ ದ್ವಿ ಚಕ್ರ ವಾಹನದಲ್ಲಿ ಮೂಡುಬಿದಿರೆಗೆ ತೆರಳುವ ಸಂದರ್ಭದಲ್ಲಿ ಕಲ್ಲಬೆಟ್ಟು ಶಾಲೆಯ ಬಳಿ ಅವರಿಗೆ ಅಪಘಾತ ವಾಗಿ, ತಲೆಗೆ ತೀವ್ರವಾದ ಪೆಟ್ಟು ಬಿದ್ದಿದೆ. ಅವರನ್ನು ಮಂಗಳೂರು ಜ್ಯೋತಿ ಯ. ಕೆ.ಎಮ್. ಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ರಮೇಶ್ ಅವರ ಚಿಕಿತ್ಸೆಗೆ ಹಣದ ಅವಶ್ಯಕತೆಯಿದೆ.

ರಮೇಶ್ ಅವರ ಚಿಕಿತ್ಸೆಗೆ ಆರ್ಥಿಕವಾಗಿ ಸಹಾಯ ಮಾಡಲು ಇಚ್ಛಿಸುವವರು ಈ ಕೆಳಗಿನ ಬ್ಯಾಂಕ್ ಖಾತೆ ಅಥವಾ ಗೂಗಲ್ ಪೇ ಮೂಲಕ ನೆರವು ನೀಡಬಹುದು

ಬ್ಯಾಂಕ್ ಖಾತೆ ವಿವರ:

AC no: 114901011003755
Name: Ramesh
IFSC:VIJBOOO1149
BRANCH:MOODBIDRE

Googlepay no: 9449488410