Call Us Now: 08272 221717

ಎಸ್‍ಎಸ್‍ಎಲ್‍ಸಿ ಮರುಮೌಲ್ಯಮಾಪನ ರೋಟರಿ ಶಾಲೆಯ ವೈಷ್ಣವಿ ಡಿ.ರಾವ್‍ಗೆ 622 ಅಂಕ

September 13, 2020

ಮೂಡುಬಿದಿರೆ: ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ 615 ಅಂಕಗಳನ್ನು ಪಡೆದಿದ್ದ ಮೂಡುಬಿದಿರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ವೈಷ್ಣವಿ ಡಿ.ರಾವ್ ಮರುಮೌಲ್ಯಮಾಪನದಲ್ಲಿ 622 ಅಂಕಗಳನ್ನು ಪಡೆದು, ರಾಜ್ಯಕ್ಕೆ ನಾಲ್ಕನೇ ಹಾಗೂ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ.

ಈಕೆ ದಯಾನಂದ ರಾವ್-ರೂಪಾ ಡಿ.ರಾವ್ ಅವರ ಪುತ್ರಿ.