Call Us Now: 08272 221717

ಶಿರ್ತಾಡಿಯಲ್ಲಿ ಗೋ ಅಕ್ರಮ ಸಾಗಾಟ ಯತ್ನ : ಪೊಲೀಸರಿಂದ ಗಾಳಿಯಲ್ಲಿ ಗುಂಡು

October 11, 2020

ಮೂಡುಬಿದಿರೆ : ತಾಲೂಕಿನ ಶಿರ್ತಾಡಿ ಕಡೆಯಿಂದ 6 ದನಗಳನ್ನು ರಿಟ್ಸ್ ಕಾರಿನಲ್ಲಿ ಅಕ್ರಮವಾಗಿ ತುಂಬಿಸಿಕೊಂಡು ಮುಂಜಾನೆ ಹೌದಾಲ್ ಕಡೆಗೆ ಬರುತ್ತಿದ್ದ ಸಂದರ್ಭದಲ್ಲಿ ಮೂಡುಬಿದಿರೆ ವೃತ್ತ ನಿರೀಕ್ಷಕ ಬಿ.ಎಸ್ . ದಿನೇಶ್ ಕುಮಾರ್ ಅವರ ತಂಡವು ಬೆನ್ನತ್ತಿ ವಾಹನ ಮತ್ತು ದನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ.