Call Us Now: 08272 221717

ಎಸ್‍ಕೆಎಸ್‍ಎಸ್‍ಎಫ್ ವಾಲ್ಪಾಡಿ ಘಟಕದ ಅಧ್ಯಕ್ಷರಾಗಿ ಸಿದ್ಧೀಖ್ ಫೈಝಿ ಆಯ್ಕೆ

September 18, 2020

ಮೂಡುಬಿದಿರೆ: ಎಸ್‍ಕೆಎಸ್‍ಎಸ್‍ಎಫ್ ವಾಲ್ಪಾಡಿ ಘಟಕದ ನೂತನ ಅಧ್ಯಕ್ಷರಾಗಿ ಸಿದ್ಧೀಖ್ ಫೈಝಿಯವರು ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಉಬೈದುಲ್ಲಾ ಶಿರ್ತಾಡಿ, ಕಾರ್ಯದರ್ಶಿಯಾಗಿ ಶವಿೂರ್ ವಾಲ್ಪಾಡಿ ಹಾಗೂ ಕೋಶಾಧಿಕಾರಿಯಾಗಿ ಬಿ.ಕೆ ಇರ್ಷಾದ್ ವಾಲ್ಪಾಡಿ ಅವರು ಆಯ್ಕೆಯಾಗಿದ್ದಾರೆ.