Call Us Now: 08272 221717

ಶಿರ್ತಾಡಿ ವಲಯದಲ್ಲಿ ಶ್ರೀ ಪದ್ಧತಿ ನಾಟಿ

July 7, 2020

ಮೂಡುಬಿದಿರೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮೂಡುಬಿದಿರೆ ತಾಲೂಕು ಇದರ ವತಿಯಿಂದ ಶಿರ್ತಾಡಿ ವಲಯದ ಪಣಪಿಲ ಗ್ರಾಮದ ಓಬಯ್ಯ ಪೂಜಾರಿ ಅವರ ಮನೆಯ ಗದ್ದೆಯಲ್ಲಿ ಶ್ರೀ ಪದ್ಧತಿ ನಾಟಿಯನ್ನು ಮಾಡಲಾಯಿತು.

ಶಿರ್ತಾಡಿ ಒಕ್ಕೂಟದ ಅಧ್ಯಕ್ಷ ರಮೇಶ್ ಮತ್ತು ಪದಾಧಿಕಾರಿಗಳು, ಮೇಲ್ವೀಚಾರಕಿ ಜಯಶ್ರೀ, ಸೇವಾ ಪ್ರತಿನಿಧಿ ಪ್ರೀತಿ ಉಪಸ್ಥಿತರಿದ್ದರು.