Call Us Now: 08272 221717

ಮೂಡುಬಿದಿರೆ ಶಾಲೆಯಲ್ಲಿ ಕಳ್ಳತನ: ಆರೋಪಿ ಸೆರೆ

September 25, 2020

ಮೂಡುಬಿದಿರೆ: ಇಲ್ಲಿನ ಗಾಂಧಿನಗರ ಕರ್ದಬೆಟ್ಟು ಶಾಲೆಯಲ್ಲಿ ಕಳ್ಳತನ ಮಾಡಿದ ಆರೋಪಿಯನ್ನು ಗುರುವಾರ ಕ ಪೊಲೀಸರು ಬಂಧಿಸಿದ್ದಾರೆ.

ಮೂಡುಬಿದಿರೆ ವಿದ್ಯಾಗಿರಿಯ ಮಂಜುನಾಥ್ (24) ಎಂಬಾತ ಕರ್ದಬೆಟ್ಟು ಲಿಟ್ಲ್ ಸ್ಟಾರ್ ಶಾಲೆಯಿಂದ ಮಂಗಳವಾರ ತಡರಾತ್ರಿ 55 ಸಾವಿರದ ಮೌಲ್ಯದ ಕಂಪ್ಯೂಟರ್ ಹಾಗೂ ಟಿ.ವಿ ಉಪಕರಣಗಳನ್ನು ಕಳವುಗೈದಿದ್ದ.