Call Us Now: 08272 221717

ಮೂಡುಬಿದಿರೆ ವಿಶ್ವ ಹಿಂದೂ ಪರಿಷತ್ನಿಂದ ಕೋವಿಡ್ ವಾರಿಯರ್ಸ್ಗೆ ರಕ್ಷೆ

August 4, 2020

ಮೂಡುಬಿದಿರೆ: ವಿಶ್ವ ಹಿಂದೂ ಪರಿಷತ್, ಬಜರಂಗದಳ ಅರ್ಜುನಾಪುರ ಘಟಕ ವಾಲ್ಪಾಡಿ ಘಟಕ ವತಿಯಿಂದ ಸೋಮವಾರ ಕೋವಿಡ್ ವಾರಿರ‍್ಸ್ಗೆ ರಕ್ಷೆ ಕಟ್ಟುವ ಮೂಲಕ ರಕ್ಷಾ ಬಂಧನ ಕಾರ್ಯಕ್ರಮವನ್ನು ಆಚರಿಸಲಾಯಿತು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರವೀಣ್, ವಿಹಿಂಪ ಅರ್ಜುನಾಪುರ ಘಟಕದ ಅಧ್ಯಕ್ಷ ಶಿರೀಶ್, ಕಾರ್ಯದರ್ಶಿ ಸುರೇಶ್, ಪ್ರಖಂಡ ಸಹ ಸಂಚಾಲಕ್ ಅಭಿಲಾಶ್ ಅರ್ಜುನಾಪುರ, ಘಟಕ ಸಂಚಾಲಕ್ ದೀಪಕ್, ಸಹ ಸಂಚಾಲಕ್ ಅಶ್ವಥ್, ಗೋರಕ್ಷ್ ಪ್ರಮುಖ್, ಶಿವ ಪ್ರಸಾದ್ ಕಾರ್ಯಕರ್ತರು ಸಂದರ್ಭದಲ್ಲಿದ್ದರು.