Call Us Now: 08272 221717

ಕಾಂತಾವರ: ಶ್ರೀ ನಾಗಲಿಂಗ ಸ್ವಾಮಿ ಕೃಪಾ ವಿಶ್ವಕರ್ಮ ಸಮಾಜ ಸಂಘದಿಂದ ವಿಶ್ವಕರ್ಮ ಪೂಜೆ

September 16, 2020

ಕಾರ್ಕಳ : ಶ್ರೀ ನಾಗಲಿಂಗ ಸ್ವಾಮಿ ಕೃಪಾ ವಿಶ್ವಕರ್ಮ ಸಮಾಜ ಸಂಘದ ವತಿಯಿಂದ ಸಂಘದ ಸಭಾಭವನದಲ್ಲಿ ವಿಶ್ವಕರ್ಮ ಪೂಜೆಯು ಬುಧವಾರ ಪುರೋಹಿತ್ ದಿನೇಶ ಆಚಾರ್ಯರ ವೈದಿಕತ್ವದಲ್ಲಿ ಜರಗಿತು.

ಸಂಘದ ಪದಾಧಿಕಾರಿಗಳು , ಸದಸ್ಯರು, ಸಮಾಜಬಾಂದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.