Call Us Now: 08272 221717

ಮೂಡುಬಿದಿರೆ ಜೈನ ಪಿಯು ಕಾಲೇಜು ಗುಮಾಸ್ತೆ ವನಿತಾ ಕುಮಾರಿ‌ ನಿಧನ

June 13,2020

ಮೂಡುಬಿದಿರೆ: ಇಲ್ಲಿನ ಜೈನ ಪದವಿಪೂರ್ವ ಕಾಲೇಜಿನಲ್ಲಿ ಸುಮಾರು 39 ವರ್ಷ ಪ್ರಥಮ ದರ್ಜೆ ಗುಮಾಸ್ತೆಯಾಗಿ ಸೇವೆ ಸಲ್ಲಿಸಿರುವ, ಮೂಡುಬಿದಿರೆ ನಿವಾಸಿ ವನಿತಾ ಕುಮಾರಿ(60) ಅವರು ಶುಕ್ರವಾರ ನಿಧನರಾದರು.
ಅವರು ಪತಿ ಪ್ರಕಾಶ್ ಕುಮಾರ್ ಜೈನ್, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.