Call Us Now: 08272 221717

ಆಯೋಧ್ಯೆ ಭೂಮಿಪೂಜೆಗೆ ಮೂಡುಬಿದಿರೆ ಆಂಜನೇಯ ಪ್ರಸಾದ

July 31, 2020


ಮೂಡುಬಿದಿರೆ: ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣದ ಭೂಮಿ ಪೂಜೆಗೆ ಮೂಡುಬಿದಿರೆ ಶ್ರೀ ಹನುಮಂತ ದೇವರ ಪ್ರಸಾದವನ್ನು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಶುಕ್ರವಾರ ಸ್ವೀಕರಿಸಿದರು.


ಆಡಳಿತ ಮೊಕ್ತೇಸರರು ಉಮೇಶ್ ಪೈ, ಮೊಕ್ತೇಸರರಾದ ರಘುವೀರ್ ಶೆಣೈ, ಮನೋಜ್ ಶೆಣೈ, ವಿಶ್ವಹಿಂದು ಪರಿಷತ್ ಪ್ರಧಾನ ಕಾರ್ಯದರ್ಶಿ ಶಾಂತರಾಮ್ ಕುಡ್ವ, ಬಿಜೆಪಿ ಪ್ರಮುಖರಾದ ಸುಕೇಶ್ ಶೆಟ್ಟಿ, ಪ್ರಸಾದ್ ಕುಮಾರ್, ಲಕ್ಷ್ಮಣ್ ಪೂಜಾರಿ ಉಪಸ್ಥಿತರಿದ್ದರು.