Call Us Now: 08272 221717

ಮುಂಬೈ ಹೊಟೇಲ್ ಉದ್ಯಮಿ ದೊಡ್ಡಣ್ಣ ಕೆ. ಪೂಜಾರಿ ನಿಧನ

June 16, 2020

ಮೂಡುಬಿದಿರೆ: ಮಹಾರಾಷ್ಟ್ರದ ಭಿವಂಡಿಯಲ್ಲಿ ಹೊಟೇಲ್ ಉದ್ಯಮಿಯಗಿದ್ದ, ಸಚ್ಚೇರಿಪೇಟೆ ಪೊಸ್ರಾಲು ನಿವಾಸಿ ದೊಡ್ಡಣ್ಣ ಕೆ. ಪೂಜಾರಿ (60)ಸೋಮವಾರ ಭಿವಂಡಿಯಲ್ಲಿ ನಿಧನರಾದರು.

ಅವರು ಮೂಡುಬಿದಿರೆ ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್ ಹಾಗೂ ಭಾರತ್ ಕೊಆಪರೇಟಿವ್ ಬ್ಯಾಂಕ್‌ನ ನಿರ್ದೇಶಕ, ಮುಂಬಯಿಯ ಹೋಟೆಲ್ ಉದ್ಯಮಿ ಮೋಹನ್‌ದಾಸ್ ಪೂಜಾರಿ ಅವರ ಭಾವ. ಮೃತರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.