Call Us Now: 08272 221717

ಡಿ.ಸಿ ಮನ್ನಾ ಜಾಗದಲ್ಲಿ ಪಲಾನುಭವಿಗಳಿಗೆ ಅನ್ಯಾಯ ಆರೋಪ: ಶಾಸಕ ಉಮಾನಾಥ ಕೋಟ್ಯಾನ್ ಪರಿಶೀಲನೆ

June 30, 2020

ಮೂಡುಬಿದಿರೆ: ಎಳತ್ತೂರಿನ ನೆಲಗುಡ್ಡೆ ಎಂಬಲ್ಲಿ ಡಿ.ಸಿ ಮನ್ನಾ ಜಾಗದಲ್ಲಿ ಪರಿಶಿಷ್ಟ ಪಂಗಡದವರಿಗೆ ಕುಟುಂಬಗಳಿಗೆ‌ ಅನ್ಯಾಯ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಶಾಸಕ ಉಮಾನಾಥ್ ಕೋಟ್ಯಾನ್ ಅವರು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ತಹಶೀಲ್ದಾರ್ ಹಾಗೂ ಇತರ ಅಧಿಕಾರಿಗಳ ಜೊತೆ ಸ್ಥಳಕ್ಕೆ ಭೇಟಿ ನೀಡಿ ಎಲ್ಲಾ ಕುಟುಂಬಗಳಿಗೆ ಜಾಗ ನೀಡುವ ಕುರಿತು ಭರವಸೆ ನೀಡಿದರು.