Call Us Now: 08272 221717

ಹಿಂದೂ ಜಾಗರಣ ವೇದಿಕೆ ಭೂತರಾಜ ಘಟಕದಿಂದ ವೃಕ್ಷ ಜಾಗರಣ

July 22, 2020

ಮೂಡುಬಿದಿರೆ: ಹಿಂದೂ ಜಾಗರಣ ವೇದಿಕೆ ಕೆಲ್ಲಪುತ್ತಿಗೆ ಭೂತರಾಜ ಘಟಕದಿಂದ ವೃಕ್ಷ ಜಾಗರಣ ಕಾರ್ಯಕ್ರಮ ನಡೆಯಿತು.

ಹಿಂದೂ ‌ಜಾಗರಣ ವೇದಿಕೆಯ ಮೂಡುಬಿದಿರೆ ತಾಲೂಕು ಅಧ್ಯಕ್ಷ ಸಮಿತ್ ರಾಜ್ ದರೆಗುಡ್ಡೆ, ಹಿಂದೂ ಯುವವಾಹಿನಿ ತಾಲೂಕು ಸಂಯೋಜಕ ಸಂದೀಪ್ ಸುವರ್ಣ ಕೆಲ್ಲಪುತ್ತಿಗೆ,APMC ಸದಸ್ಯರಾದ ಆಶೋಕ್ ಶೆಟ್ಟಿ ಬೆಲೋಟ್ಟು, ಭೂತರಾಜ ಘಟಕದ ಅಧ್ಯಕ್ಷ ಜಗದೀಶ್ ಕೋಟ್ಯಾನ್,ದಿನೇಶ್ ಏದಬೆಟ್ಟು, ನವೀನ್ ಕೆಂಪುಗುಡ್ಡೆ, ಪ್ರದೀಪ್ ಕೋಟ್ಯಾನ್ , ಸತೀಶ್ ಸಾಲ್ಯಾನ್,ಮಹೇಶ್,ಆಶಿತ್, ಸವಿನ್,ಜಗದೀಶ್ ಶೆಟ್ಟಿ ಬೆಲೋಟ್ಟು,ವೀರೇಂದ್ರ ಕೋಟ್ಯಾನ್, ರಾಜೇಶ್ ಕೋಟ್ಯಾನ್ ಪೊಲೆದೊಟ್ಟು ಹಾಗೂ ಕೆಲ್ಲಪುತ್ತಿಗೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.