Call Us Now: 08272 221717

ಕರೆಬಸದಿ ಕೆರೆಗೆ ಬಾಗಿನ ಸಮರ್ಪಣೆ

July 13, 2020

ಮೂಡುಬಿದಿರೆ: ಭಗವಾನ್ ಶ್ರೀ 1008 ವಾಸುಪೂಜ್ಯ ಸ್ವಾಮಿ ಗರ್ಭ ಕಲ್ಯಾಣ ಪ್ರಯುಕ್ತ ಮೂಡುಬಿದಿರೆ ಕಲ್ಸಂಕದ ಬಳಿ ಇರುವ ಕೆರೆಬಸದಿಯ ಕೆರೆಗೆ ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಬಾಗಿನ ಸಮರ್ಪಿಸಿದರು.