Call Us Now: 08272 221717

ಮೂಡುಬಿದಿರೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಕೆ.ಶ್ರೀಪತಿ ಭಟ್ ಆಯ್ಕೆ

July 26, 2020

ಮೂಡುಬಿದಿರೆ: ಇಲ್ಲಿನ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಕೆ.ಶ್ರೀಪತಿ ಭಟ್ ಆಯ್ಕೆಯಾಗಿದ್ದಾರೆ.

ಮಾಜಿ ಸಚಿವ, ಸಮಿತಿಯ ಹಿಂದಿನ ಅಧ್ಯಕ್ಷರಾದ ಕೆ.ಅಮರನಾಥ ಶೆಟ್ಟಿ ನಿಧನದ ಬಳಿಕ ಅಧ್ಯಕ್ಷಸ್ಥಾನ ತೆರವಾಗಿತ್ತು.