Call Us Now: 08272 221717

ಮಕ್ಕಿಮನೆ ಕಲಾವೃಂದ ದಿಂದ ಶ್ರೀ ಕೃಷ್ಣ ವೇಷ ಪೋಟೋ ಸ್ಪರ್ಧೆ -2020

July 30, 2020

ಮಂಗಳೂರು: ಮಕ್ಕಿಮನೆ ಕಲಾವೃಂದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಯ ಪ್ರಯುಕ್ತ ಶ್ರೀ ಕೃಷ್ಣ ವೇಷ ಪೋಟೋ ಸ್ಪರ್ಧೆ -2020 ಆಯೋಜಿಸಲಾಗಿದೆ.

ಪುಟ್ಟ ಮಗುವಿನಿಂದ ಹಿಡಿದು 10 ನೇ ತರಗತಿಯ ತನಕ ಒಂದೇ ವಿಭಾಗದಲ್ಲಿ ಈ ಸ್ಪರ್ಧೆ ನಡೆಯಲಿದೆ.
ಅಗಸ್ಟ್ 5 ರ ಒಳಗಾಗಿ ಪೋಟೋ ಗಳನ್ನು ಮಕ್ಕಿಮನೆ ಕಲಾವೃಂದ ಇದರ ಸುದೇಶ್ ಜೈನ್ ಮಕ್ಕಿಮನೆ ಅವರಿಗೆ ವಾಡ್ಸಪ್ ಮೂಲಕ ಪೋಟೋ ಗಳನ್ನು ಕಳುಹಿಸಿ ಕೊಡಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕ :- ಸುದೇಶ್ ಜೈನ್ ಮಕ್ಕಿಮನೆ 9620898052