Call Us Now: 08272 221717

ಮೂಡುಬಿದಿರೆ ಪುರಸಭೆ ಮಾಜಿ ಅಧ್ಯಕ್ಷ ಪ್ರೇಮಾನಂದ ಪ್ರಭು ನಿಧನ

July 5, 2020

ಮೂಡುಬಿದಿರೆ: ಪುರಸಭೆ ಮಾಜಿ ಅಧ್ಯಕ್ಷ, ಎಂಸಿಎಸ್ ಬ್ಯಾಂಕ್ ನ ಮಾಜಿ ನಿರ್ದೇಶಕ ಎಂ.ಪ್ರೇಮಾನಂದ ಪ್ರಭು ಅನಾರೋಗ್ಯದಿಂದ ಜುಲೈ 5ರಂದು ನಿಧನರಾಗಿದ್ದಾರೆ.

ರಾಜಕೀಯ, ಕ್ರೀಡೆಯಲ್ಲೂ ಆಸಕ್ತಿ ಹೊಂದಿದ ಅವರು ಜಲಶೋಧಕರಾಗಿ, ಪರಿಸರಪ್ರೇಮಿಯಾಗಿ ಗುರುತಿಸಿಕೊಂಡಿದ್ದರು.