Call Us Now: 08272 221717

ರೋಟರಿ ಮಿಡ್‌ಟೌನ್ ಅಧ್ಯಕ್ಷರಾಗಿ ಸುಶಾಂತ್ ಕರ್ಕೇರಾ, ಕಾರ್ಯದರ್ಶಿಯಾಗಿ ಪ್ರಶಾಂತ್ ಭಂಡಾರಿ ಆಯ್ಕೆ

July 8, 2020

ಮೂಡುಬಿದಿರೆ: ಇಲ್ಲಿನ ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಮಿಡ್‌ಟೌನ್ 2020-21ನೇ ಸಾಲಿನ ನೂತನ ಅಧ್ಯಕ್ಷರಾಗಿ ಸುಶಾಂತ್ ಕರ್ಕೇರಾ ಹಾಗೂ ಕಾರ್ಯದರ್ಶಿಯಾಗಿ ಪ್ರಶಾಂತ್ ಭಂಡಾರಿ ಆಯ್ಕೆಯಾಗಿದ್ದಾರೆ.

ಪದಾಧಿಕಾರಿಗಳು: ಪುಷ್ಪರಾಜ್ ಜೈನ್ (ಕ್ಲಬ್ ಸೇವೆ), ಅರುಣ್ ಕುಮಾರ್ (ಸಮುದಾಯ ಸೇವೆ), ಸುನೀಲ್ ಕುಮಾರ್ (ವೃತ್ತಿ ಸೇವೆ), ಪ್ರದೀಪ್‌ಚಂದ್ರ(ಅAತರಾಷ್ಟಿçÃಯ ಸೇವೆ), ಪ್ರವೀಣ್ ಜೈನ್ (ಯುವಜನ ಸೇವೆ), ಜಾನ್ ಡಿಸೋಜ (ಪೊಲೀಯೊ), ಮಾದವ ಭಂಡಾರಿ (ಟಿಆರ್‌ಎಫ್), ಕರುಣಾಕರ ದೇವಾಡಿಗ (ಸದಸ್ಯತ್ವ), ಶ್ರೀಕಾಂತ್ ಆಚಾರ್ (ಸಿಲ್‌ಸಿಸಿ) ಆಯ್ಕೆಯಾಗಿದ್ದಾರೆ.